ರಾಜ್‌ಗುರು ಕನ್ನಡ ರಂಗಭೂಮಿಯ ಯುವ ಕಲಾವಿದ, ನಟ, ಗಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ಇವರು ಸಾತ್ವಿಕ ರಂಗಪಯಣ ತಂಡದಿಂದ ಪ್ರತಿ ವರ್ಷದ ಪರಮಗುರಿಯೆಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಪಡಿಸುವ 5 ದಿನಗಳ ಶಂಕರ್ ನಾಗ್ ನಾಟಕೋತ್ಸವದಿಂದ ಹೆಚ್ಚು ಪರಿಚಿತರು. ಇತ್ತೀಚಿಗೆ ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ ಪಡೆದಿದ್ದಾರೆ. ಹಾಗೂ 2023-24 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಇವರಿಗೆ ಲಭಿಸಿದೆ. ಇವರ ತಂದೆ ಹೆಸರಾಂತ ಜನಪದ ಗಾಯಕರು ಕಲಾವಿದರು ಆದ ಗುರುರಾಜ್‌ ಹೊಸಕೋಟೆಯವರ ಮಗ. == ರಂಗಭೂಮಿ == === ತಂಡ === ಸಾತ್ವಿಕ ರಂಗಪಯಣ === ನಿರ್ದೇಶನದ ನಾಟಕಗಳು === ನವರಾತ್ರಿಯ ಕೊನೆಯ ದಿನಗಳು == ಸಿನೆಮಾ ==